Alerts,Status News an attempt by Civil Defence to Alert/Integrate Responders & Stake Holders.

Thursday, February 26, 2015

Ramanagara :: ಅಗ್ನಿ ಅನಾಹುತ: ಮರ ಮುಟ್ಟುಗಳು ಭಸ್ಮ ಪ್ರಜಾವಾಣಿ ವಾರ್ತೆ Thu, 02/26/೨೦೧೫ :; Fire, wood ashes muttugalu News Thu, 02/26/2015



ರಾಮನಗರ: ನಗರದ ಮಾಗಡಿ ರಸ್ತೆಯ ಕೆಂಪೇಗೌಡ ವೃತ್ತದ ಬಳಿ­ಯಲ್ಲಿರುವ ರೆಡ್ಡಿ ಸಾ ಮಿಲ್‌ನಲ್ಲಿ ಆಕ­ಸ್ಮಿಕವಾಗಿ ಉಂಟಾದ ಬೆಂಕಿಗೆ ಲಕ್ಷಾಂ­ತರ ಮೌಲ್ಯದ ಮರ ಮುಟ್ಟುಗಳು ಸುಟ್ಟು ಕರಕಲಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮಿಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡ, ಕೆಲವೇ ನಿಮಿಷದಲ್ಲಿ ಅಲ್ಲಿದ್ದ ಮರದ ರಾಶಿಗೆ ಬೆಂಕಿ ಹರಡಿದೆ. ತಕ್ಷಣ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿ­ತಾದರೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಅವಘಡ ತೀವ್ರ ಸ್ವರೂಪ ತಾಳಿತ್ತು.
ಅಗ್ನಿ ಶಾಮಕ ದಳದ ವಾಹನ ತನ್ನ­ಲ್ಲಿದ್ದ ನೀರನ್ನು ಸಂಪೂರ್ಣ ಖಾಲಿ ಮಾಡಿ ಬೆಂಕಿಯನ್ನು ನಂದಿಸಿತು. ಆದರೆ ಪುನಃ ಮರ ಮಟ್ಟುಗಳಿಗೆ ಬೆಂಕಿ ಹತ್ತಿ­ಕೊಂ­ಡಿತು.   ವಾಹನದಲ್ಲಿ ನೀರು ಇರಲಿ­ಲ್ಲದ ಕಾರಣ ಹೆಚ್ಚಿನ ಅನಾ­ಹುತ ಸಂಭ­ವಿ­ಸಿತು. ಆಗ ಮತ್ತೊಂದು ಅಗ್ನಿ ಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸಿತು. ನಗರದ ಮದ್ಯಭಾಗದಲ್ಲಿ ಬೆಂಕಿಯ ಹೊಗೆ ದಟ್ಟವಾಗಿ ಹಬ್ಬಿದ್ದರಿಂದ ಅಲ್ಪ ಕಾಲ ಸುತ್ತಮುತ್ತಲ ನಾಗರಿಕರು ಆತಂ­ಕಕ್ಕೆ ಒಳಗಾಗಿದ್ದರು. ಅಲ್ಲದೆ ಸಾ ಮಿಲ್ ಪಕ್ಕದಲ್ಲಿಯೇ ಶಾಲೆ ಇದ್ದ ಕಾರಣ ಶಾಲೆಯ ಸಿಬ್ಬಂದಿ ಸಹ ಆತಂಕಕ್ಕೆ ಒಳಗಾ­ಗಿದ್ದರು. ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಗ್ನಿ ಅನಾ­ಹುತಕ್ಕೆ ಕಾರಣ ಏನೆಂಬುದಕ್ಕೆ ತನಿಖೆ ನಡೆಯುತ್ತಿದೆ.



Fire, wood ashes muttugalu
News
Thu, 02/26/2015

Bangalore: The Bangalore Magadi road accident caused by a fire in a circle near the Reddy worth millions Saw mill burned wood muttugalu karakalagiruva on Wednesday afternoon.

Millinalli the appearance of fire, the fire spread to the mass of the tree, there have been only a few minutes. As soon as the fire station and fire crews arrived at the disaster given the extreme nature of the relatives.

The fire brigade vehicle fire nandisitu having to empty the water. But again, the fire was triggered mattugalige tree. Vehicle accidents occurred due to higher water iralillada. Then came another fire with fire nandisitu vehicle. Habbiddarinda dense smoke in the vicinity of the fire for a short period madyabhagadalli citizens of the city were apprehensive. The staff was also due to the Saw Mill adjacent to the school were apprehensive. Aijuru filed a complaint with police, the fire is being investigated enembudakke due to the disaster.