ಕಲಬುರ್ಗಿ ಠಾಣೆಗೂ ಬಂತು ಅಗ್ನಿ ನಂದಿಸುವ ಬೈಕ್
ಅಗ್ನಿ ಶಮನಕ್ಕೆ ಮಿಸ್ಟ್ ತಂತ್ರಜ್ಞಾನ ಬಳಕೆ
ಕಲಬುರ್ಗಿ: ಬೇಸಿಗೆಯ ಉರಿಬಿಸಿಲು ಹೆಚ್ಚುತ್ತಿದ್ದಂತೆ ಅಗ್ನಿ ಅವಘಡಗಳೂ ಹೆಚ್ಚಲಾರಂಭಿಸುತ್ತವೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತ ಸವಾಲು ಎದುರಿಸಲು ಸನ್ನದ್ಧವಾಗುತ್ತಿದೆ. ಅಗ್ನಿ ಶಮನಕ್ಕೆ ಬಳಸುವ ‘ಮಿಸ್ಟ್ ತಂತ್ರಜ್ಞಾನ’ದ ಬೈಕ್ ಈಗ ನಗರದ ಅಗ್ನಿಶಾಮಕ ಠಾಣೆಗೂ ಬಂದಿದೆ.
ಇಲ್ಲಿಯ ಆಳಂದ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ 33 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ತಲಾ 4,500 ಲೀಟರ್ ಸಾಮರ್ಥ್ಯದ ಎರಡು ‘ವಾಟರ್ ಟೆಂಡರ್’ ವಾಹನಗಳಿವೆ. 16 ಸಾವಿರ ಲೀಟರ್ ಸಾಮರ್ಥ್ಯದ ದೊಡ್ಡ ವಾಹನ, ಜೊತೆಗೆ ಚಿಕ್ಕದಾದ ‘ತುರ್ತು ಸ್ಪಂದನ’ ವಾಹನವೂ ಇದೆ. ಈ ಪಟ್ಟಿಗೆ ಈಗ ಬೈಕ್ ಸೇರ್ಪಡೆಯಾಗಿದೆ.
ಬೈಕ್ ವಿಶೇಷತೆ: ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ತಲಾ ಒಂಬತ್ತು ಲೀಟರ್ ಸಂಗ್ರಹಣಾ ಸಾಮರ್ಥ್ಯದ ಎರಡು ಅಗ್ನಿಶಮನ ಉಪಕರಣಗಳನ್ನು ಅಳವಡಿಸಲಾಗಿದೆ. ಒಂದು ಬದಿ ನೀರು ಮತ್ತೊಂದು ಬದಿ ನೊರೆ (FOAM) ಹಾಗೂ ಅದರ ಪಕ್ಕ ಹೈಡ್ರಾಲಿಕ್ ಉಪಕರಣ ಇದೆ. ಹೈಡ್ರಾಲಿಕ್ ತಂತ್ರಜ್ಞಾನ ಸಿಲಿಂಡರ್ ಒಳಗಿನ ದ್ರಾವಣವನ್ನು ಹೊರಕ್ಕೆ ಚಿಮ್ಮಿಸಲು ನೆರವಾಗುತ್ತದೆ. ಜತೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸೈರನ್, ಧ್ವನಿವರ್ಧಕ, ಕೆಂಪು ದೀಪಗಳೂ ಇವೆ.
ಈ ಉಪಕರಣಗಳನ್ನು ಬೆನ್ನಿಗೆ ಕಟ್ಟಿಕೊಂಡು ಕಾರ್ಯಾಚರಣೆ ನಡೆಸಬಹುದು. ಸಿಲಿಂಡರ್ ಜೊತೆಗಿರುವ ಗನ್‌ನ ಟ್ರಿಗರ್ ಅದುಮಿದ ತಕ್ಷಣವೇ ನಳಿಕೆಯ ಮೂಲಕ ನೊರೆಮಿಶ್ರಿತ ದ್ರಾವಣ ಹೊರಕ್ಕೆ ಚಿಮ್ಮುತ್ತದೆ. ದ್ರಾವಣವನ್ನು 9 ಮೀಟರ್‌ವರೆಗೆ ಚಿಮ್ಮಿಸುವ ಸಾಮರ್ಥ್ಯ ಈ ಉಪಕರಣಕ್ಕಿದೆ. ಸಿಲಿಂಡರ್ನಲ್ಲಿರುವ ನೊರೆಮಿಶ್ರಿತ ದ್ರಾವಣ ಮರು ಭರ್ತಿಯೂ ಸರಳ. ಗ್ಯಾಸ್ ಸೋರಿಕೆ, ವಿದ್ಯುತ್ ಶಾರ್ಟ್ ಸರ್ಕಿಟ್, ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ ಹಾಗೂ ಮತ್ತಿತರ ಚಿಕ್ಕಪುಟ್ಟ ಬೆಂಕಿ ಅವಘಡಗಳು ಸಂಭವಿಸಿದಾಗ ಬೆಂಕಿ ನಂದಿಸಲು ಇದು ಉಪಯುಕ್ತವಾಗಿದೆ. ದೊಡ್ಡ ವಾಹನಗಳು ಸಂಚರಿಸಲು ಆಗದ ಇಕ್ಕಟ್ಟಾದ ಸ್ಥಳಗಳಲ್ಲಿ ಸಾಗಲು ಇದು ಅನುಕೂಲ.
ಬಾವಿಯೇ ಆಸರೆ!
ಕಲಬುರ್ಗಿ ಅಗ್ನಿಶಾಮಕ ಠಾಣೆ ಆವರಣದಲ್ಲಿ ತೆರೆದ ಬಾವಿ ಇದೆ. ಅಗ್ನಿಶಾಮಕ ವಾಹನಗಳಿಗೆ ನೀರು ತುಂಬಲು ಈ ಬಾವಿಯೇ ಆಸರೆ. ಬೇಸಿಗೆಯಲ್ಲಿಯೂ ಬಾವಿಯ ನೀರು ಬತ್ತಲ್ಲ ಎನ್ನುತ್ತಾರೆ ಅಧಿಕಾರಿಗಳು.
ಇಡೀ ನಗರದಲ್ಲಿ ಹುಮನಾಬಾದ್ ರಿಂಗ್ ರಸ್ತೆ ಹೊರತು ಪಡಿಸಿದರೆ ಉಳಿದೆಲ್ಲಿಯೂ ‘ವಾಟರ್ ಹೈಡ್ರೆಂಟ್’ ಇಲ್ಲ. ವಾಟರ್ ಹೈಡ್ರೆಂಟ್ ಎಂದರೆ ನಗರಕ್ಕೆ ನೀರು ಪೂರೈಸುವ ಮುಖ್ಯ ಅಥವಾ 24 ಗಂಟೆಯೂ ನೀರು ಲಭ್ಯ ಇರುವ ಕೊಳವೆಗೆ ವಾಲ್ವ್ ಅಳವಡಿಸಿ, ಅಲ್ಲಿಂದ ಅಗ್ನಿಶಾಮಕ ಠಾಣೆಯ ವಾಹನಗಳಿಗೆ ನೀರು ತುಂಬಿಸುವ ವ್ಯವಸ್ಥೆ ಇರುತ್ತದೆ. ‘ಸೂರ್ಯ ನಗರ’ ಖ್ಯಾತಿಯ, ಸುಮಾರು 65 ಚದುರ ಕಿ.ಮೀ. ವಿಸ್ತೀರ್ಣ ಹೊಂದಿರುವ ಕಲಬುರ್ಗಿಯಲ್ಲಿ ಒಂದು ಕಡೆ ಮಾತ್ರ ವಾಟರ್ ಹೈಡ್ರೆಂಟ್ ಇರುವುದು ಸೋಜಿಗವೇ ಸರಿ!
ತುರ್ತು ಸ್ಪಂದನ ವಾಹನ: ಅಗ್ನಿ ಶಮನಕ್ಕೆ ಹಿಂದೆ ಲಾರಿ ಮಾದರಿ ವಾಹನಗಳನ್ನೇ ಬಳಸಲಾಗುತ್ತಿತ್ತು. ಇಲಾಖೆ ಟಾಟಾ 207 ಮಾದರಿಯ ಚಿಕ್ಕ ವಾಹನವನ್ನೂ ಬಳಸಿಕೊಳ್ಳುತ್ತಿದೆ. ಇದಕ್ಕೆ ‘ತುರ್ತು ಸ್ಪಂದನ ವಾಹನ’ ಎಂದು ಕರೆಯಲಾಗುತ್ತಿದೆ. ಇದರಲ್ಲಿ 50 ಲೀಟರ್ ಸಾಮರ್ಥ್ಯದ ನೊರೆ ತುಂಬುವ ಟ್ಯಾಂಕ್ ಹಾಗೂ 500 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳಿವೆ. ನಾಲ್ವರು ಸಿಬ್ಬಂದಿ ಕುಳಿತುಕೊಳ್ಳಲು ಸ್ಥಳಾವಕಾಶ ಇದೆ.
‘ಎಣ್ಣೆ–ತೈಲ ಉತ್ಪನ್ನಗಳಿಗೆ ಬೆಂಕಿ ಹತ್ತಿದರೆ ಅದನ್ನು ನಂದಿಸಲು ನೊರೆಯನ್ನು ಬಳಸಲಾಗುತ್ತಿದೆ. ಈ ವಾಹನದಲ್ಲಿ ನೊರೆ (FOAM) ಮತ್ತು ನೀರಿನ ಎರಡೂ ಟ್ಯಾಂಕ್‌ಗಳಿವೆ. ಎರಡನ್ನೂ ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ಬಳಸುವ ಸೌಲಭ್ಯವಿದೆ. ಚಿಕ್ಕಪುಟ್ಟ ಅಗ್ನಿ ಆಕಸ್ಮಿಕ ನಂದಿಸಲು ಈ ವಾಹನ ಸಹಕಾರಿ’ ಎನ್ನುವುದು ಸಿಬ್ಬಂದಿಯ ವಿವರಣೆ.
‘ಅನುಕೂಲ ಹೆಚ್ಚು’
ಮಿಸ್ಟ್ ತಂತ್ರಜ್ಞಾನದ ಉಪಕರಣ ಬೆನ್ನುಹೊರೆ ಮಾದರಿಯ ಅಗ್ನಿಶಮನ ಉಪಕರಣ. ಬೈಕ್‌ಗೆ ಅಳವಡಿಸಿರುವ ಈ ಸಿಲಿಂಡರನ್ನು ಬ್ಯಾಗ್‌ನಂತೆ ಬೆನ್ನಿಗೆ ನೇತು ಹಾಕಿಕೊಂಡು ಕಾರ್ಯಾಚರಣೆ ನಡೆಸಬಹುದು. ಎಣ್ಣೆ–ತೈಲ ಉತ್ಪನ್ನಗಳಿಗೆ ಬೆಂಕಿ ಹೊತ್ತಿಕೊಂಡರೆ ಅದನ್ನು ನಂದಿಸುವಲ್ಲಿ ನೊರೆಮಿಶ್ರಿತ ದ್ರಾವಣ ಹೆಚ್ಚು ಉಪಯುಕ್ತ.
ಈ ಬೈಕ್ ಗುರುವಾರವಷ್ಟೇ ಕಲಬುರ್ಗಿ ಠಾಣೆಗೆ ಬಂದಿದೆ. ಅಡುಗೆ ಸಿಲಿಂಡರ್ ಸ್ಫೋಟ ಮತ್ತಿತರ ಬೆಂಕಿ ಅವಘಡ ಸಂಭವಿಸಿದ ಇಕ್ಕಟ್ಟಾದ ಪ್ರದೇಶದಲ್ಲಿ ಸಲೀಸಾಗಿ ಮತ್ತು ತುರ್ತಾಗಿ ಧಾವಿಸಿ ಬೆಂಕಿ ನಿಯಂತ್ರಿಸಲು ಇದು ಉಪಯುಕ್ತವಾಗಲಿದೆ. ಮಿಸ್ಟ್ ಎಂಬ ನೂತನ ತಾಂತ್ರಿಕತೆ ಇರುವುದು ಬೈಕ್‌ನ ವಿಶೇಷತೆ.
–ಎಫ್.ಆರ್. ಷರೀಫ್, ಮುಖ್ಯ ಅಗ್ನಿಶಾಮಕ ಅಧಿಕಾರಿ
‘ರಕ್ಷಣಾ ಪಡೆ’
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ‘ರಕ್ಷಣಾ ಕಾರ್ಯಾಚರಣೆ ಪಡೆ’ ಮಾದರಿಯಲ್ಲೂ ಕಾರ್ಯನಿರ್ವಹಿಸುತ್ತಾರೆ. ‘ಜೀವ ರಕ್ಷಕ ವಾಹನ’ ಇದ್ದು, ಅದರಲ್ಲಿ ಗೋಡೆ, ಕಾಂಕ್ರೀಟ್ ಕಟ್ಟಡ, ಕಬ್ಬಿನ ಸಲಾಖೆಗಳನ್ನು ಕತ್ತರಿಸುವ ಉಪಕರಣಗಳು, ನುರಿತ ಸಿಬ್ಬಂದಿ ಇದ್ದಾರೆ.
ಕಲಬುರ್ಗಿ ಅಗ್ನಿಶಾಮಕ ಠಾಣೆಯಲ್ಲಿ ಯಾಂತ್ರೀಕೃತ ಬೋಟ್ ಸಹ ಇದೆ. ಕೆರೆ, ಹಳ್ಳ, ನದಿಯಲ್ಲಿ ಜನ ಮುಳುಗಿದ್ದರೆ, ಪ್ರವಾಹಗಳಲ್ಲಿ ಸಿಲುಕಿಕೊಂಡಿದ್ದರೆ ಅವರನ್ನು ರಕ್ಷಿಸುವ ಬಗೆಯ ವಿಶೇಷ ತರಬೇತಿಯನ್ನು ಕಲಬುರ್ಗಿ ಠಾಣೆಯ ನಾಲ್ವರು ಸಿಬ್ಬಂದಿಗೆ ನೀಡಲಾಗಿದೆ.
–ಟಿ.ಪರಶುರಾಮ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ
http://www.prajavani.net/article/%E0%B2%85%E0%B2%97%E0%B3%8D%E0%B2%A8%E0%B2%BF-%E0%B2%B6%E0%B2%AE%E0%B2%A8%E0%B2%95%E0%B3%8D%E0%B2%95%E0%B3%86-%E0%B2%AE%E0%B2%BF%E0%B2%B8%E0%B3%8D%E0%B2%9F%E0%B3%8D%E2%80%8C-%E0%B2%A4%E0%B2%82%E0%B2%A4%E0%B3%8D%E0%B2%B0%E0%B2%9C%E0%B3%8D%E0%B2%9E%E0%B2%BE%E0%B2%A8-%E0%B2%AC%E0%B2%B3%E0%B2%95%E0%B3%86
The fire was extinguished bike kalaburgi thanegu
Mist technology is the use of fire relief
Kalaburgi: summer uribisilu avaghadagalu heccalarambhisuttave fire rises. Fire and Emergency Services Department sannaddhavaguttide the challenge of modernity is adopted. Fire relief by 'Mist tantrajnanada bike has been thanegu now the city's fire.
So far it has been working Årefjällslopet Road Fire Station 33 crew. With a capacity of 4,500 liters per capita in the 'Water Tender' vehicles. Is a vehicle with a capacity of 16 thousand liters, as well as smaller 'emergency tack' the vehicle. This bike is now added to the list.
The bike has a storage capacity of two liters of Royal Enfield bike firefighting equipment installed in each of the nine. Water from one side to another side of the foam (FOAM) and its side-by-hydraulic equipment. Hydraulic fluid out of the inner cylinder technology helps cimmisalu. In addition to the first-aid kit, siren, loudspeaker, there are red lighting.
The operation of this equipment can be tied back. Cylinder with a gun, the trigger depressed noremisrita solution through the tube immediately blows out. This equipment is capable of a solution of 9 meters cimmisuva. Silindarnalliruva noremisrita re-bhartiyu simple solution. Gas leak, electrical short-circuiting, vehicles, and other minor fire hazards in the event of a fire to extinguish the fire, which appeared to be useful. Let's walk through the large vehicles to move in a narrow advantage.
Support baviye!
Kalaburgi fire station is located on the premises open well. Support this baviye fire vehicles to fill with water. Officials say the well water battalla summer.
We love the city, except for the ring road ulidelliyu 'Water haidrent' there. Water haidrent water supply to the city is the main or kolavege is available 24 hours a water valve is inserted, there will be a fire station, vehicles, water-filling system. 'Sun City' fame, is about 65 square kilometers On the one hand, there is only water haidrent kalaburgiyalli land sojigave right!
Tack emergency vehicle, fire truck model vahanagalanne used for relief in the past. Department of Tata 207 model by employing a small vahanavannu. This is an emergency tack vehicle 'called. Filling the tank with a capacity of 50 liters of foam and water tanks with a capacity of 500 liters. There is plenty of space to sit four crew members.
'Oil-oil products used foam to extinguish the fire going. This vehicle foam (FOAM) and the water tanks on both sides. Facilitated by both individually and collectively. This vehicle can be useful to extinguish small fire 'is the description of the staff.
"The advantage to the more '
Mist-tech equipment, firefighting equipment, backpacking model. The cylinder was hanging out of the back of an operation can be carried out byagnante motorbike. Oil-oil products to put out the fire noremisrita it more useful solution.
This bike has been guruvaravaste kalaburgi station. Cooking cylinder explosion of fire and other casualty occurred smoothly and quickly rushed to the area to narrow upayuktavagalide to control the fire. The new technology is the specialty of the Mist bike.
Ephar. Sharif, the chief fire officer
'Defense'
Fire and Emergency Services Department staff 'Defense Operations Forces' model works. 'Life-saver vehicle', of which the walls, a concrete building, cane salakhegalannu cutting tools, skilled staff are.
There is also a non-motorized boat kalaburgi fire station. Pools, ditches, were immersed in the river, streams, protecting them from the kind of silukikondiddare four staff have been given special training kalaburgi station.