Alerts,Status News an attempt by Civil Defence to Alert/Integrate Responders & Stake Holders.

Friday, February 20, 2015

Theater fires: ₹ 50 million damage ::ಚಿತ್ರಮಂದಿರಕ್ಕೆ ಬೆಂಕಿ: ₹ 50ಲಕ್ಷ ಹಾನಿ ::Wed, 02/18/2015

ಚಿತ್ರಮಂದಿರಕ್ಕೆ ಬೆಂಕಿ: ₹ 50ಲಕ್ಷ ಹಾನಿ
ಜಿಲ್ಲೆ›ಬಳ್ಳಾರಿ
ಪ್ರಜಾವಾಣಿ ವಾರ್ತೆ
Wed, 02/18/2015

ಹೊಸಪೇಟೆ: ನಗರದ ಸರಸ್ವತಿ ಚಿತ್ರಮಂದಿರದ ಪ್ರದರ್ಶನ ಕ್ಯಾಬಿನ್‌ಗೆ ಬೆಂಕಿ ತಗುಲಿದ ಪರಿಣಾಮ ಅಂದಾಜು ₹ 50 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ಬೆಳಿಗ್ಗೆ 11.30ಗಂಟೆಗೆ ನಡೆದಿದೆ. ಡಿ.ಕೆ ಚಲನಚಿತ್ರದ ಮುಂಜಾನೆ ಪ್ರದರ್ಶನದ ವೇಳೆಗೆ ಬೆಂಕಿ ತಗುಲಿದ್ದರಿಂದ ಪ್ರೇಕ್ಷಕರು ಹೆದರಿ ಹೊರಗೆ ಓಡಿ ಬಂದರು. ಕೆಲವೇ ಕ್ಷಣಗಳಲ್ಲಿ ಹೊಗೆ ಇಡಿ ಚಿತ್ರಮಂದಿರವನ್ನು ಆವರಿಸಿತು.

ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ ಎರಡು ಫೀಲಂ ಪ್ರೊಜೆಕ್ಟರ್‌ಗಳು, 15 ಕೆ.ವಿ ಸಾಮರ್ಥ್ಯದ ಯುಪಿಎಸ್‌, ಸಿಲ್ವರ್‌ ಮತ್ತು ಸೌಂಡ್‌ ಸ್ಕ್ರೀನ್‌, ಎರಡು ಎಸಿ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿವೆ. ಇದರಿಂದ ಪ್ರದರ್ಶನವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
‘ಮುಂಜಾನೆ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ಶಾರ್ಟ್  ಸರ್ಕಿಟ್‌ನಿಂದ ಇದ್ದಕ್ಕಿಂತೆ ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಚಿತ್ರಮಂದಿರದಲ್ಲಿ ಹೊಗೆ ತುಂಬಿಕೊಂಡಿತು.

ತಕ್ಷಣ ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ವಿಷಯ ತಿಳಿಸಲಾಯಿತು. ಬೆಂಕಿ ಕಾಣಿಸಿ ಕೊಂಡ ತಕ್ಷಣ ಪ್ರೇಕ್ಷಕರ ಗಾಬರಿಯಿಂದ ಚಿತ್ರಮಂದಿರದಿಂದ  ಓಡಿ ಹೋದರು. ಬೆಂಕಿ ಆರುವ ಹೊತ್ತಿಗೆ ಪ್ರದರ್ಶನದ ಕ್ಯಾಬಿನ್‌ನಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿದ್ದವು’ ಎಂದು ಚಿತ್ರಮಂದಿರದ ವ್ಯವಸ್ಥಾಪಕ ಧರ್ಮೇಂದ್ರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

http://www.prajavani.net/article/%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%AE%E0%B2%82%E0%B2%A6%E0%B2%BF%E0%B2%B0%E0%B2%95%E0%B3%8D%E0%B2%95%E0%B3%86-%E0%B2%AC%E0%B3%86%E0%B2%82%E0%B2%95%E0%B2%BF-%E2%82%B9-50%E0%B2%B2%E0%B2%95%E0%B3%8D%E0%B2%B7-%E0%B2%B9%E0%B2%BE%E0%B2%A8%E0%B2%BF


Theater fires: ₹ 50 million damage
District> Bellary
News
Wed, 02/18/2015

Hospet: The cabin fire incidence is estimated to affect the performance of the Saraswati theater ₹ 50 million worth of goods was marred by a fire incident happened at 11.30 pm on Tuesday morning. By the morning of the show the audience the film taguliddarinda DK ran outside, fearing the fire. Within a few moments, the entire theater surfaced smoke.

Hottikondiddu short-circuit the fire, in the event of two philam projectors, 15 kv capacity of the UPS, and The Sound of Silver Screen, valuable items, including two AC bhasmavagive burned. Were cut in half, so the show.

The fire was extinguished by fire department personnel arrived at the spot avoided more havoc.
"In the case of a short circuit in the early morning show iddakkinte fire and smoke filled the theater a few moments.

As soon as the fire station and was told something by phone. The fire appeared to have gone away to the purchaser as soon as the theater audience awake. Aruva fire had burned vastugalella karakalagiddavu kyabinnallidda show that the theater manager dharmendrasvami 'on Monday.