Alerts,Status News an attempt by Civil Defence to Alert/Integrate Responders & Stake Holders.

Wednesday, March 4, 2015

Transfers :: ಇಬ್ಬರು ಅಧಿಕಾರಿಗಳು ಕೇಂದ್ರ ಸೇವೆಗೆ ಪ್ರಜಾವಾಣಿ ವಾರ್ತೆ Tue, 03/03/2015..

ಇಬ್ಬರು ಅಧಿಕಾರಿಗಳು ಕೇಂದ್ರ ಸೇವೆಗೆ
ಪ್ರಜಾವಾಣಿ ವಾರ್ತೆ
Tue, 03/03/2015

ಬೆಂಗಳೂರು: ಐಎಎಸ್‌ ಅಧಿಕಾರಿ ತುಳಸಿ ಮದ್ದಿನೇನಿ ಮತ್ತು ಐಎಫ್‌ಎಸ್‌ ಅಧಿಕಾರಿ ಆರ್‌.­ರವಿಶಂಕರ್ ಅವರನ್ನು ಮಸ್ಸೂರಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಆಡಳಿತ ತರಬೇತಿ ಅಕಾಡೆಮಿಯ ಉಪ ನಿರ್ದೇಶಕ­ರಾಗಿ  ನಿಯೋಜಿಸ­ಲಾಗಿದೆ.

ನಾಲ್ಕು ವರ್ಷಗಳ ಕಾಲ ನಿಯೋಜನೆ ಮೇಲೆ ಇರಲು ಈ ಅಧಿ­ಕಾರಿಗಳಿಗೆ ಅನುಮತಿ ನೀಡಲಾಗಿದೆ. ಐಎಎಸ್‌ ಅಧಿಕಾರಿ ಪಿ.ಐ.­ಶ್ರೀವಿದ್ಯಾ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿಯಾಗಿ ವರ್ಗ ಮಾಡಿ, ಸಿಬ್ಬಂದಿ ಮತ್ತು ಆಡ­ಳಿತ ಸುಧಾರಣಾ ಇಲಾಖೆ ಆದೇಶಿಸಿದೆ.

ಐಪಿಎಸ್‌ ವರ್ಗ: ಅಗ್ನಿ ಶಾಮಕ ದಳದ ಡಿಐಜಿ ಎಚ್‌.ಎಸ್‌.ರೇವಣ್ಣ ಅವ­ರನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಭದ್ರತೆ ಮತ್ತು ವಿಚಕ್ಷಣ ವಿಭಾಗದ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

http://www.prajavani.net/article/%E0%B2%87%E0%B2%AC%E0%B3%8D%E0%B2%AC%E0%B2%B0%E0%B3%81-%E0%B2%85%E0%B2%A7%E0%B2%BF%E0%B2%95%E0%B2%BE%E0%B2%B0%E0%B2%BF%E0%B2%97%E0%B2%B3%E0%B3%81-%E0%B2%95%E0%B3%87%E0%B2%82%E0%B2%A6%E0%B3%8D%E0%B2%B0-%E0%B2%B8%E0%B3%87%E0%B2%B5%E0%B3%86%E0%B2%97%E0%B3%86


Two officials of the central service
News
Tue, 03/03/2015

Bangalore: IAS and IFS officer Basil Maddineni arravisankar lalbahaddur Shastri National Administrative Academy Mussoorie was assigned to the Deputy Director.

These officers are permitted to live on the placement of four years. IAS officer of the Dakshina Kannada Zilla Panchayat Chief executive class piaisrividya to him, and ordered the Department of Personnel and Administrative Reforms.

IPS Category: DIG ecesrevanna fire brigade was transferred to State Road Transport Corporation has been the director of the department of security and reconnaissance.