Fri, 03/20/2015 - 14:15
ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಸಮೀಪದ ರಾಜಗುಂಡ್ಲಹಳ್ಳಿ ಜಲಾಶಯದಲ್ಲಿ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಈಚೆಗೆ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.
ಗೌನಿಪಲ್ಲಿ ಗ್ರಾಮದ ಮುಕ್ತಿಯಾರ್ (23) ಮೃತರು. ಮುಕ್ತಿಯಾರ್ ಮಾ. 16ರಂದು ಮೀನು ಹಿಡಿಯಲೆಂದು ಹೋದವರು ಮನೆಗೆ ಹಿಂದಿರುಗಿಲ್ಲ ಎಂದು ಮೃತನ ತಂದೆ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿ, ಗುರುವಾರ ಬೆಳಿಗ್ಗೆ ರಾಜಗುಂಡ್ಲಹಳ್ಳಿ ಜಲಾಶಯದಲ್ಲಿ ಮೃತ ದೇಹ ಪತ್ತೆಯಾಯಿತು ಎಂದು ಪೊಲೀಸರು. ತಿಳಿಸಿದ್ದಾರೆ.
ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಶಿವಪ್ರಸಾದ್, ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಿನಾರಾಯಣ, ಅಗ್ನಿ ಶಾಮಕ ಠಾಣಾಧಿಕಾರಿ ಡಿ.ಜಿ.ಗುರುರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
G Translate..
Fri, 03/20/2015 - 14:15
Srinivaspur taluk near gaunipalli rajagundlahalli went to catch fish in the reservoir since the incident took place in the death of a young man immersed in water, has come to light on Thursday.
Gaunipalli village Mukhtair (23) dead. Ma Mukhtair. On the 16th day return home to catch the fish were dead father lodged a complaint with the police gaunipalli. The operation nadesalagi, on Thursday morning, police found the body in the reservoir rajagundlahalli. Said.
Jisivaprasad Circle Inspector of Police, Sub-Inspector Laxmi, fire inspector visited and inspected dijigururajan.