Alerts,Status News an attempt by Civil Defence to Alert/Integrate Responders & Stake Holders.

Monday, March 2, 2015

Mysuru :: ಮೈಸೂರಿನಲ್ಲಿ ತರಗೆಲೆಗೆ ಬೆಂಕಿ: 250 ಶ್ರೀಗಂಧ ಮರಗಳ ನಾಶ :: Mysore taragelege fire destroyed 250 sandalwood trees


ಮೈಸೂರಿನಲ್ಲಿ ತರಗೆಲೆಗೆ ಬೆಂಕಿ: 250 ಶ್ರೀಗಂಧ ಮರಗಳ ನಾಶ

ಮೈಸೂರು, ಸೋಮವಾರ, 2 ಮಾರ್ಚ್ 2015


ಕಿಡಿಗೇಡಿಗಳು ಒಣಗಿದ ತರಗೆಲೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಸುಮಾರು 250ಕ್ಕೂ ಹೆಚ್ಚು ಶ್ರೀಗಂಧದ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ನಗರದ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ನಡೆದಿದೆ.

ಪ್ರಸ್ತುತ ಬೇಸಿಗೆ ಆವರಿಸಿರುವ ಹಿನ್ನೆಲೆಯಲ್ಲಿ ಮರದ ಎಲೆಗಳು ಉದುರಿದ್ದವು. ಈ ಎಲೆಗಳು ಉದರಿ ಹಲವು ದಿನಗಳಾಗಿದ್ದ ಕಾರಣ ಬಿಸಿಲಿಗೆ ಒಣಗಿದ್ದವು. ಈ ಎಲೆಗಳಿಗೆ ಬೆಂಕಿ ತಗುಲಿರುವ ಪರಿಣಾಮ ಹಚ್ಚ ಹಸಿರಾಗಿದ್ದ 250ಕ್ಕೂ ಹೆಚ್ಚು ಶ್ರೀಗಂಧ ಗಿಡಗಳು ಬೆಂಕಿಗಾಹುತಿಯಾಗಿವೆ. ಘಟನೆಯು ಹಾಡಗಲೇ ನಡೆದಿದ್ದರೂ ಕೂಡ ಈ ಬಗ್ಗೆ ಕಚೇರಿಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ.

ಇನ್ನು ಕಚೇರಿಯ ಈ ಆವರಣವು ಅನೈತಿಕ ತಾಣವಾಗಿ ಮಾರ್ಪಟ್ಟಿದ್ದು, ಕಿಡಿಗೇಡಿಗಳು ಬೀಯರ್, ಸಿಗರೇಟ್ ಸೇರಿದಂತೆ ಇನ್ನಿತರೆ ಮಧ್ಯ ವ್ಯಸನ ವಸ್ತುಗಳನ್ನು ತಂದು ವಿಕೃತವಾಗಿ ವರ್ತಿಸುತ್ತಿರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಅನೈತಿಕ ಚಟುವಟಿಕೆಗಳಿಗೆಂದು ಬರುವ ಕಿಡಿಗೇಡಿಗಳೇ ಈ ಕೃತ್ಯವನ್ನು ಎಸಗಿದ್ದಾರೆ ಎಂದು ದೂರಿದ್ದಾರೆ

Mysore taragelege fire destroyed 250 sandalwood trees

Mysore, on Monday, 2 March 2015


The effect of litter on fire the bastards dry sandalwood trees more than 250 benkigahutiyagiruva the Bangalore-Mysore highway incident took place in the premises of the city government guest house.

In the wake of the current summer hangs uduriddavu tree leaves. This leaves many days udari onagiddavu due to sunlight. The lush green leaves of the fire has been in effect for more than 250 sandalwood trees in the fire. The incident took place hadagale also about behaving irresponsibly officials without any kind of action.

The office became a hub of the campus, which is immoral, bastards Bere, cigarette addiction, among other things to the mid-vartisuttiruttare be distorted by the aropisiddu, had committed this vicious catuvatikegaligendu also said that in the coming kidigedigale



http://kannada.webdunia.com/article/karnataka-news/ignited-fire-to-dry-leaf-250-sandal-tree-caught-up-to-fire-115030200021_1.html