Alerts,Status News an attempt by Civil Defence to Alert/Integrate Responders & Stake Holders.

Sunday, March 1, 2015

Koppal :: ಜಿಲ್ಲೆ›ಕೊಪ್ಪಳ:: ದಾಳಿಂಬೆ ತೋಟದಲ್ಲಿ ಬೆಂಕಿ ಆಕಸ್ಮಿಕ: ಹಾನಿ ಪ್ರಜಾವಾಣಿ ವಾರ್ತೆ Fri, 02/27/2015 ::: pomegranate garden, fire, damage

ಹನುಮಸಾಗರ:  ಸಮೀಪದ ಮೀಯಾ­ಪುರ ಗ್ರಾಮದ ಗುರುಸಿದ್ದಪ್ಪ ಹನುಮಪ್ಪ ಶಿರೂರ  ಅವರ ತೋಟಕ್ಕೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ದಾಳಿಂಬೆ ಗಿಡ, ತೆಂಗಿನ ಮರಗಳು ಬೆಂಕಿಗೆ ಆಹುತಿಯಾದವು.

ತೋಟದ ಬದುವಿನಲ್ಲಿ ಕಾಣಿಸಿ­ಕೊಂಡು ಬೆಂಕಿ ಗಾಳಿ ಬೀಸಿದ್ದರಿಂದ ಎಲ್ಲೆಡೆ ಹಬ್ಬಿದ್ದರಿಂದ ಸುಮಾರು 3 ಎಕರೆ 10 ಗುಂಟೆ ಜಮೀನಿನಲ್ಲಿ ದಾಳಿಂಬೆ, ಪಪ್ಪಾಯಿ, ಕಿನೋ, ಹೆಬ್ಬೇವು, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳು ಸುಟ್ಟು ಹೋಗಿವೆ.

ದಾಳಿಂಬೆ ಬೆಳೆ ಹೂವು, ಹೂಚುಗಳಿಂದ ತುಂಬಿತ್ತು, ಲಕ್ಷಾಂತರ ರೂಪಾಯಿ ಸಾಲ ಮಾಡಿದ ಬೆಳೆ ಬೆಂಕಿಗೆ  ಆಹುತಿಯಾಗಿದೆ ಎಂದು ರೈತ ಹನುಮಪ್ಪ ನೋವು ತೋಡಿಕೊಂಡರು.

ಬೆಂಕಿಗೆ 60 ರಿಂದ 70 ತೆಂಗಿನಗಿಡ­ಗಳು, ಸುಮಾರು ರೂ 1.5 ಲಕ್ಷ  ವೆಚ್ಚದಲ್ಲಿ ಹಾಕಿದ್ದ ತಂತಿ ಬೇಲಿ ಹಾನಿಗೀಡಾಗಿದೆ.
ರಸ್ತೆ ಸರಿಯಾಗಿಲ್ಲದ ಕಾರಣ ಅಗ್ನಿ­ಶಾಮಕ ದಳದವರು ಬರಲು ತಡವಾ­ಯಿತು. ಗ್ರಾಮಸ್ಥರು ಬೆಂಕಿ  ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತೋಟದ ಮಾಲಿಕ ಗುರುಸಿದ್ದಪ್ಪ ಶಿರೂರ ತಿಳಿಸಿದರು. ಸ್ಥಳಕ್ಕೆ ಗ್ರಾಮ­ಲೆಕ್ಕಾಧಿಕಾರಿ ವೀರೇಶ ಎತ್ತಿನಮನಿ ಭೇಟಿ ನೀಡಿ ಪರಿಶೀಲಿ­ಸಿದರು.



G-Translate.
District> Affairs :: pomegranate garden, fire, damage
News
Fri, 02/27/2015

Hanumasagara: miyapura near his farm in the village of gurusiddappa Hanumappa Shiruru picked up on Thursday, pomegranate extracts from an accidental fire, fire ahutiyadavu coconut trees.

Bisiddarinda baduvinalli wind farm on the fire for about 3 acres 10 guntas of land habbiddarinda everywhere pomegranate, papaya, kino, hebbevu, horticultural crops such as coconut got burned.

Pomegranate flower crop, hucugalinda-filled, made millions of rupees of debt that crop farmer ahutiyagide fire Hanumappa pain now.

60 to 70 tenginagidagalu fire, at a cost of about Rs 1.5 lakh was damaged wire fence.
Was delayed due to improper road firemen. The villagers tried to extinguish the fire could not be said that the planter gurusiddappa Shiruru. Visit the site and inspected ettinamani gramalekkadhikari funny.