ಅರಳುಮಲ್ಲಿಗೆಯಲ್ಲಿ ಬಿದಿರಿಗೆ ಬೆಂಕಿ
ದೊಡ್ಡಬಳ್ಳಾಪುರ: ತಾಲ್ಲೂಕಿನ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ದಶಕಗಳಿಂದ ಬೆಳೆದಿದ್ದ ಸಣ್ಣ ಬಿದಿರು ಮೆಳೆಗೆ ಭಾನುವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು ಅರ್ಧಕ್ಕೂ ಹೆಚ್ಚು ಭಾಗ ಸುಟ್ಟು ಹೋಗಿದೆ.
ಬೇಸಿಗೆಯಲ್ಲಿ 24 ಗಂಟೆಗಳ ಕಾಲವು ಕೆಲಸ ನಿರ್ವಹಿಸಿ ಅರಣ್ಯ ರಕ್ಷಿಸಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಸಾರ್ವಜನಿಕರು ದೂರವಾಣಿ ಕೆರೆ ಮಾಡಿ ಬಿದಿರು ಮೆಳೆಗೆ ಬೆಂಕಿಬಿದ್ದಿರುವ ಬಗ್ಗೆ ತಿಳಿಸಲು ಎಷ್ಟೇ ಪ್ರಯತ್ನಿಸಿದ್ದರು ಯಾರೊಬ್ಬ ಅಧಿಕಾರಿಯು ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ತಾಲ್ಲೂಕಿನ ಮಾಕಳಿ ಬೆಟ್ಟ, ಎಸ್.ಎಸ್.ಘಾಟಿ ಸುತ್ತಲಿನ ಬೆಟ್ಟಗಳಿಗೂ ಇದೇ ರೀತಿ ಬೆಂಕಿ ಬಿದ್ದು ಕಿರು ಅರಣ್ಯ ಬೆಂಕಿಗೆ ಆಹುತಿಯಾಗಿದೆ.
ತಾಲ್ಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಮಳೆಗಾಲದಲ್ಲಿ ಸಸಿಗಳನ್ನು ನಾಟಿ ಮಾಡಿ ಸರ್ಕಾರಕ್ಕೆ ಲೆಕ್ಕನೀಡಲಷ್ಟೇ ಹೊರತು ಬೆಳೆದಿರುವ ಅರಣ್ಯ ರಕ್ಷಿಸುವ ಹೊಣೆಯಿಂದ ವಿಮುಕ್ತರಾಗಿದ್ದಾರೆ ಎಂದು ಪರಿಸರ ಆಸಕ್ತ ರವಿಕುಮಾರ್ ದೂರಿದ್ದಾರೆ.
http://www.prajavani.net/article/%E0%B2%85%E0%B2%B0%E0%B2%B3%E0%B3%81%E0%B2%AE%E0%B2%B2%E0%B3%8D%E0%B2%B2%E0%B2%BF%E0%B2%97%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AC%E0%B2%BF%E0%B2%A6%E0%B2%BF%E0%B2%B0%E0%B2%BF%E0%B2%97%E0%B3%86-%E0%B2%AC%E0%B3%86%E0%B2%82%E0%B2%95%E0%B2%BF
G Translate..
Bamboo aralumalligeyalli fire
Great: aralumallige lake district court had grown over the decades, more than half of small bamboo bush got burned down by fire on Sunday afternoon.
Manage to work a 24-hour period during the summer raksisabekidda Forest Lake Forest Department officials on Sunday to the public telephone to inform you about the bamboo bush benkibiddiruva no one even tried to come to the office to complain that they tried to extinguish the fire.
Makali Hills district, esesghati the same way, the fire was of minor forest fire ahutiyagide bettagaligu.
Planting trees in the forest during the rainy season district government officials responsible for protecting the forest has grown from lekkanidalaste vimuktaragiddare Ravi said that the environment of interest.