ಜಿಲ್ಲೆ›ಬೆಳಗಾವಿ ಬಸ್‌ಗೆ ಬೆಂಕಿ: ಪ್ರಯಾಣಿಕರು ಪಾರು
Sun, 04/26/೨೦೧೫
ಬೆಳಗಾವಿ: ಖಾಸಗಿ ಬಸ್‌ಗೆ ಬೆಂಕಿ ಹತ್ತಿಕೊಂಡ ಘಟನೆ ತಾಲ್ಲೂಕಿನ ಹಿರೇಬಾಗೇವಾಡಿ ಬಳಿಯ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಬೆಳಗಾವಿಯ ಶಿವಾಜಿನಗರದ ಜೋರೆ ಕುಟುಂಬದವರು ಆರ್.ಆರ್. ಸಂಸ್ಥೆಗೆ ಸೇರಿದ ಬಸ್ ಬಾಡಿಗೆ ಪಡೆದು ಗದಗದಲ್ಲಿ ನಡೆದ ವಿವಾಹ ಮುಗಿಸಿಕೊಂಡು ಬೆಳಗಾವಿಗೆ ವಾಪಸ್ಸಾಗುತ್ತಿದ್ದರು.
ಹಿರೇಬಾಗೇವಾಡಿ ಸಮೀಪ ಬಂದಾಗ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಬಸ್ ನಿಲ್ಲಿಸಿದರು. ಕೂಡಲೇ ಒಳಗಿದ್ದ ಪ್ರಯಾಣಿಕರು ಕೆಳಗಿಳಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ವೇಳೆ ಬಸ್‌ನ ಬಹುತೇಕ ಭಾಗ ಸುಟ್ಟು ಹೋಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
http://www.prajavani.net/article/%E0%B2%AC%E0%B2%B8%E0%B3%8D%E2%80%8C%E0%B2%97%E0%B3%86-%E0%B2%AC%E0%B3%86%E0%B2%82%E0%B2%95%E0%B2%BF-%E0%B2%AA%E0%B3%8D%E0%B2%B0%E0%B2%AF%E0%B2%BE%E0%B2%A3%E0%B2%BF%E0%B2%95%E0%B2%B0%E0%B3%81-%E0%B2%AA%E0%B2%BE%E0%B2%B0%E0%B3%81-1
G Translate..
District> Bangalore Airbus fire escape for passengers
Sun, 04/26/2015
Belgaum taluk hirebagevadi private Airbus fire incident near the CO₂ pune Bangalore national highway on Saturday night. The incident occurred in any baggage.
Jore Shivajinagar Belgaum RR family. The bus rented for the organization of the wedding party finishing gadagadalli vapassaguttiddaru Belgaum.
As soon as the driver of the bus when the bus stopped near hirebagevadi the appearance of fire. As soon as passengers stepped aboard. If the fire brigade extinguished the fire burned and gone for the most part of the bus. Hirebagevadi police have registered a case.